ಸೌಲಭ್ಯಗಳು

 

ಕಲ್ಯಾಣ ಮಂಟಪದಲ್ಲಿ ಬಾಡಿಗೆಯೊಂದಿಗೆ ಸಿಗುವ ಸೌಲಭ್ಯಗಳು:

 

 1. ಗ್ಯಾಸ್ ಸಂಪರ್ಕವುಳ್ಳ ಹಾಗೂ ಚಿಮಣಿ ಒಳಗೊಂಡ ೨ ಪ್ರತ್ಯೇಕ ಅಡಿಗೆ ಮನೆಗಳು ಮತ್ತು ಉಗ್ರಾಣ ಕೊಠಡಿ.
 2. ೨೦೦೦ ಜನರಿಗೆ ಬಡಿಸಲು ಬೇಕಾಗುವಷ್ಟು ಪಾತ್ರೆಗಳನ್ನು ನೀಡಲಾಗುವುದು.
 3. ಕುಡಿಯಲು ಅಕ್ವಾಗಾರ್ಡ್ ನಿಂದ ಶುದ್ಧೀಕರಿಸಿದ ನೀರು, ಕಾವೇರಿ ಮತ್ತು ಬೋರ್ ವೆಲ್ ನೀರಿನ ಸೌಲಭ್ಯ.
 4. ಸಮಾರಂಭಕ್ಕೆ ಪೂಜಾ ಸಾಮಗ್ರಿಗಳು, ದೀಪಾಲೆ ಕಂಬ, ಒನಕೆ, ಹಸೆಮಣೆ, ತಟ್ಟೆಗಳು, ಹೋಮದ ಕುಂಡ ಇತ್ಯಾದಿ.
 5. ೨ ಗ್ರೈಂಡರ್ ಮೆಷೀನ್ ಗಳು, ೨ ದೋಸೆಕಲ್ಲುಗಳು, ಇಡ್ಲಿ ಪಾತ್ರೆಗಳು ಹಾಗೂ ೧ ಒಬ್ಬಟ್ಟು ಕಲ್ಲಿನ ವ್ಯವಸ್ಥೆ.
 6. ಸುರಕ್ಷತಾ ದೃಷ್ಟಿಯಿಂದ ಸುಮಾರು ೧೬ ಸಿ. ಸಿ. ಕ್ಯಾಮರಾಗಳ ವ್ಯವಸ್ಥೆ.
 7. ಅಗತ್ಯ ಸೌಲಭ್ಯಗಳಿಗೆ ಕೂಡಲೇ ಸ್ಪಂದಿಸುವ ವ್ಯವಸ್ಥಾಪಕರು ಹಾಗೂ ಸೆಕ್ಯೂರಿಟಿ ಸೌಲಭ್ಯವಿದೆ.
 8. ವಾಹನ ನಿಲುಗಡೆಗೆ ವಿಶಾಲವಾದ ಜಾಗ.

 

ಸಮಯ: ಸಂಜೆ ೫ ಗಂಟೆಯಿಂದ ಮರುದಿನ ೪ ಗಂಟೆಯವರೆಗೆ ಒಂದು ದಿನ ಎಂದು ಪರಿಗಣಿಸಲಾಗುವುದು.

 

ಮುಂಗಡವಾಗಿ ತಿಳಿಸಿದರೆ ಒದಗಿಸಿಕೊಡಬಹುದಾದ ಇತರೆ ಸೌಲಭ್ಯಗಳು.

 1. ಗಣೇಶ ವಿಗ್ರಹ.
 2. ಸ್ಟೀರಿಯೋ (ಧ್ವನಿವರ್ಧಕಗಳ ) ವ್ಯವಸ್ಥೆ.
 3. ನಾಗಸ್ವರ.
 4. ಆಕರ್ಷಣೆಯುಳ್ಳ ಅರಿಶಿಣ- ಕುಂಕುಮ ( ಸ್ವಾಗತ ) ಕೌಂಟರ್ ಗಳು ಮತ್ತು ಜ್ಯೂಸ್ ಕೌಂಟರ್ ಗಳು.
 5. ಆಕರ್ಷಕವಾದ ರಿಸೆಪ್ಷನ್ ಸೋಫ.
 6. ಚೇರ್ ಕವರ್ ಹಾಗೂ ಸೋಫಾ ಕವರ್.
 7. ಸ್ಟೆಪ್ ಲೈಟ್ ಹಾಗೂ ಟ್ರೀ ಲೈಟ್.
 8. ಸೆಂಟರ್ ಕಾರ್ಪೆಟ್.
 9. ಸ್ಟೇಜ್ ಕಾರ್ಪೆಟ್.
 10. ರಿಸೆಪ್ಷನ್ ಪಾಥ್ ವೇ ಗೆ ಪಾಟ್ ಗಳು, ಕಾರ್ಪೆಟ್ ಹಾಗೂ ಸ್ಟೆಪ್ ಎಲ್. ಇ. ಡಿ ಲೈಟ್ ಗಳು.
 11. ಹೂವಿನ ಅಲಂಕಾರ.
 12. ಫೋಟೋ ಮತ್ತು ವೀಡಿಯೊ ಚಿತ್ರೀಕರಣ.
 13. ಅಡಿಗೆ ಮಾಡುವವರು.

 

ಹೆಚ್ಚುವರಿ ಖರ್ಚುಗಳು:

 • ಕ್ಲೀನಿಂಗ್
 • ವಿದ್ಯುತ್
 • ಗ್ಯಾಸ್ ಸಿಲಿಂಡರ್
 • ಜನರೇಟರ್
 • ಸೀರಿಯಲ್ ಲೈಟ್ಸ್

 

ಒಂದು ಸಭಾಂಗಣವನ್ನು ಮಾತ್ರ ಒಂದು ದಿನಕ್ಕೆ ಕಾಯ್ದಿರಿಸಬಹುದಾಗಿದೆ

ನಮ್ಮಲ್ಲಿ ಮಿನಿ ಹಾಲ್ ಒಳಗೊಂಡಿದ್ದು ಎಂಗೇಜ್ ಮೆಂಟ್, ನಾಮಕರಣ, ಬರ್ತ್ ಡೇ, ಉಪನಯನ ಹಾಗೂ ಇನ್ನಿತರ ಶುಭಸಮಾರಂಭಗಳಿಗೆ ಎಲ್ಲಾ ಸೌಲಭ್ಯಗಳೊಂದಿಗೆ ಕ್ಯಾಟರಿಂಗ್ ವ್ಯವಸ್ಥೆಯನ್ನೂ ಸಹ ಮಾಡಿಕೊಡಲಾಗುತ್ತದೆ.

ಮುಖ್ಯ ಸಭಾಂಗಣ

ಆಕರ್ಷಣೀಯ ಮದುವೆ ಮಂಟಪ ಹಾಗೂ ಆರತಕ್ಷತೆಗೆ ವಿಶಾಲವಾದ ವೇದಿಕೆ, ೧೨ ಕೊಠಡಿಗಳು, ೬೦೦ ಜನ ಕೂರುವ ಸಭಾಂಗಣ, ಬೃಹತ್ ಭೋಜನ ಮಂದಿರ ಮತ್ತು ಇನ್ನಿತರೆ ಅಗತ್ಯವಾದ ಸೌಲಭ್ಯಗಳು ಹಾಗೂ ಹೆಚ್ಚುವರಿ ಸೌಲಭ್ಯಗಳು ಅಗತ್ಯವಿದ್ದಲ್ಲಿ ದೊರೆಯಲಿವೆ.

ಚಿಕ್ಕ ಸಭಾಂಗಣ

ಚಿಕ್ಕ ಸಭಾಂಗಣದಲ್ಲಿ ಎಂಗೇಜ್ಮೆಂಟ್, ನಾಮಕರಣ, ಹುಟ್ಟುಹಬ್ಬ, ಉಪನಯನ ಹಾಗೂ ಇತರೆ ಸಮಾರಂಭಗಳನ್ನು ಏರ್ಪಡಿಸಬಹುದಾಗಿದೆ. ೨೦೦ ರಿಂದ ೩೦೦ ಜನರು ಕೂರುವಷ್ಟು ವಿಶಾಲವಾಗಿದೆ.