ರಾಹುಲ್ ಕನ್ವೆನ್ಷನ್ ಹಾಲ್

ಹೊಸದಾಗಿ ಕಟ್ಟಿರುವ ಈ ಕನ್ವೆನ್ಷನ್ ಹಾಲ್ ನಲ್ಲಿ ನಾವು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ. ದೀಪಾಲಂಕಾರ, ಅಡುಗೆ ಮಾಡುವವರು, ವಿಡಿಯೋ ರೆಕಾರ್ಡಿಂಗ್, ಹೂವಿನ ಅಲಂಕಾರ ಮತ್ತಿತರೇ ಸೌಲಭ್ಯಗಳು ಮದುವೆ ಮತ್ತು ಇನ್ನಿತರೆ ಸಮಾರಂಭಗಳಿಗೆ.

ರಾಹುಲ್ ಕನ್ವೆನ್ಷನ್ ಹಾಲ್

ಹೊಸದಾಗಿ ಕಟ್ಟಿರುವ ಈ ಕನ್ವೆನ್ಷನ್ ಹಾಲ್ ನಲ್ಲಿ ನಾವು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ. ದೀಪಾಲಂಕಾರ, ಅಡುಗೆ ಮಾಡುವವರು, ವಿಡಿಯೋ ರೆಕಾರ್ಡಿಂಗ್, ಹೂವಿನ ಅಲಂಕಾರ ಮತ್ತಿತರೇ ಸೌಲಭ್ಯಗಳು ಮದುವೆ ಮತ್ತು ಇನ್ನಿತರೆ ಸಮಾರಂಭಗಳಿಗೆ.

ಕನ್ವೆನ್ಷನ್ ಹಾಲ್ ನ ಮುಖ್ಯಾಂಶಗಳು

ಅತ್ಯದ್ಭುತ ಸೌಲಭ್ಯಗಳು ಅತೀ ಕಡಿಮೆ ದರದಲ್ಲಿ.

ಕನ್ವೆನ್ಷನ್ ಹಾಲ್ ನಗರದ ಹೃದಯ ಭಾಗದಿಂದ ಕೆಲವೇ ದೂರದಲ್ಲಿದ್ದು, ಅತೀ ಕಡಿಮೆ ಸಮಯದಲ್ಲಿ ತಲುಪಬಹುದಾಗಿದೆ.

ಹೆಚ್ಚಿನ ಮಾಹಿತಿಸಂಪರ್ಕಿಸಿ

ಎಲ್ಲಾ ರೀತಿಯ ಸಮಾರಂಭಗಳಿಗೆ ಸೂಕ್ತ

ನಮ್ಮ ಕನ್ವೆನ್ಷನ್ ಹಾಲ್ ಎಲ್ಲಾ ತರಹದ ಶುಭಸಮಾರಂಭಗಳು ಮದುವೆ ಮತ್ತು ೨೦೦೦ ಜನ ಸೇರುವ ಇತ್ಯಾದಿ ಸಮಾರಂಭಗಳಿಗೆ ಸೂಕ್ತವಾಗಿದೆ.

ಭೋಜನ ಮಂದಿರ

ನಮ್ಮ ಕನ್ವೆನ್ಷನ್ ಹಾಲ್ ನ ಭೋಜನ ಮಂದಿರ ವಿಶಾಲವಾಗಿದ್ದು, ಇದರಲ್ಲಿ ೪೦೦ ಜನ ಕುಳಿತು ಊಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಬಫೆ ತರಹದ ಭೋಜನಕ್ಕೂ ಕೂಡ ಹಾಲ್ ಸೂಕ್ತವಾಗಿದೆ.

ವಾದ್ಯಗೋಷ್ಠಿಗೆ ಪ್ರತ್ಯೇಕ ವೇದಿಕೆ

ವಾದ್ಯಗೋಷ್ಠಿ ( ಆರ್ಕೇಷ್ಟ್ರಾ ) ಅಥವಾ ಸಂಗೀತ ಕಛೇರಿ ನಡೆಸಲು ನೀರಿನ ಕಾರಂಜಿಯುಳ್ಳ ಆಕರ್ಷಕವಾದ ಪ್ರತ್ಯೇಕ ವೇದಿಕೆ.

ಐಷಾರಾಮಿ ಕೊಠಡಿಗಳು

ಗಂಡು, ಹೆಣ್ಣಿನ ಕೋಣೆಗಳಲ್ಲಿ ಆಲ್ಮೇರಾ (ಬೀರು), A/C ಹಾಗೂ ಡ್ರೆಸ್ಸಿಂಗ್ ರೂಮಿನ ವ್ಯವಸ್ಥೆ ಇದೆ. ೧೦ ಕೊಠಡಿಗಳು ೪ ಹಾಸಿಗೆಯ ವ್ಯವಸ್ಥೆ ಹೊಂದಿದ್ದು, ೧೨ ಕೊಠಡಿಗಳಿಗೂ ಹೊಂದಿಕೊಂಡಂತೆ ಶೌಚಾಲಯ ಹಾಗೂ ಬಿಸಿನೀರಿನ (ಗೀಸರ್ ) ಸೌಲಭ್ಯವಿದೆ.

ಚಿಕ್ಕ ಸಭಾಂಗಣ

ಚಿಕ್ಕ ಸಭಾಂಗಣವು ಎಂಗೇಜ್ಮೆಂಟ್, ನಾಮಕರಣ, ಹುಟ್ಟುಹಬ್ಬ, ಉಪನಯನ ಹಾಗೂ ೩೫೦ ಜನ ಸೇರುವ ಇನ್ನಿತರೆ ಸಮಾರಂಭಗಳಿಗೆ ಸೂಕ್ತವಾಗಿದೆ.

ಎಲ್ಲಾ ಸೌಲಭ್ಯಗಳುಳ್ಳ ಹಾಲ್

ಬೃಹತ್ ವೇದಿಕೆ, ೧೬ ಸಿ ಸಿ ಕ್ಯಾಮೆರಾಗಳು, ವಿಶಾಲವಾದ ಭೋಜನ ಮಂದಿರ, ವಿ.ಐ.ಪಿ ಸೋಫಾಗಳು, ವಿಡಿಯೋ ಚಿತ್ರೀಕರಣ, ಚೇರ್ ಕವರ್ ಗಳು ಹಾಗೂ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿದೆ.