ಹಿನ್ನೆಲೆ

ನಮ್ಮ ಕನ್ವೆನ್ಷನ್ ಹಾಲ್ ನ್ನು ವಾಸ್ತು ಪ್ರಕಾರದಲ್ಲಿ ಮತ್ತು ಎಲ್ಲ ರೀತಿಯ ವಿನೂತನ ಸೌಲಭ್ಯಗಳೊಂದಿಗೆ ಮಧ್ಯಮ ವರ್ಗದ ಕುಟುಂಬಗಳಿಗಾಗಿ ನಿರ್ಮಿಸಲಾಗಿದೆ.

ಅತ್ಯದ್ಭುತ ಸೌಲಭ್ಯಗಳು ಅತೀ ಕಡಿಮೆ ದರದಲ್ಲಿ.

ಕನ್ವೆನ್ಷನ್ ಹಾಲ್ ನಗರದ ಹೃದಯ ಭಾಗದಿಂದ ಕೆಲವೇ ದೂರದಲ್ಲಿದ್ದು, ಅತೀ ಕಡಿಮೆ ಸಮಯದಲ್ಲಿ ತಲುಪಬಹುದಾಗಿದೆ.